YouTube magic that brings views, likes and suibscribers
Get Free YouTube Subscribers, Views and Likes

ಸರ್ಕಾರಿ ನೌಕರಿ ಆಫರ್‌ಗೆ ಗುಡ್‌ಬೈ ಕೃಷಿಗೆ ಜೈ – ಕುರಿ ಸಾಕಣೆಯಿಂದ ₹10 ಲಕ್ಷ ಆದಾಯ I Sheep-Goat Farming I Gadag

Follow
Prajavani | ಪ್ರಜಾವಾಣಿ

ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಸರ್ಕಾರದ ಹಲವು ಹುದ್ದೆಗಳಿಗೆ ಸೇರಬಹುದಾದ ಸುಲಭ ಅವಕಾಶ ಇದ್ದರೂ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲದಲ್ಲಿ ಹೈನುಗಾರಿಕೆ ಪ್ರಾರಂಭಿಸಿದವರು ಗದಗ ಜಿಲ್ಲೆಯ ಮುಳಗುಂದದ ಮಂಗಳಾ ನೀಲಗುಂದ. ಬಿಎಸ್‌ಸಿ ಕೃಷಿ ಪದವೀಧರೆಯಾಗಿರುವ ಅವರು ಕುಟುಂಬ ಮತ್ತು ಕೃಷಿ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಲೇ ವರ್ಷಕ್ಕೆ ₹8 ಲಕ್ಷದಿಂದ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಕುರಿಗಳ ಮಾರಾಟಕ್ಕೆ ಸಾಮಾಜಿಕ ಜಾಲತಾಣಗಳ ವೇದಿಕೆ ಬಳಸಿಕೊಂಡು, ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಂಡಿದ್ದಾರೆ ಈ ರೈತ ಮಹಿಳೆ. ಮಂಗಳಾ ಅವರ ಸಂಪರ್ಕ ಸಂಖ್ಯೆ – 89714 07241.

#sheepfarming #goatfarming #modernfarmingmethods #prajavani #karnatakagovernment #Karnataka #Videos #Kannada #agriculture #sheep #animalhusbandry #ಕುರಿಸಾಕಾಣಿಕೆಲಾಭದಾಯಕವೇ? #ಕೋಳಿಕುರಿಸಾಕಾಣಿಕೆ #ಪಶುಸಂಗೋಪನೆ #ಪ್ರಜಾವಾಣಿ #ಹೈನುಗಾರಿಕೆ

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

posted by kamareoo