It was never so easy to get YouTube subscribers
Get Free YouTube Subscribers, Views and Likes

ಮದುವೆ ಮನೆ ಮತ್ತು ಹೋಟೆಲ್ ಶೈಲಿಯ ಸಾರಿಗಿಂತ ಹೆಚ್ಚು 100% ರುಚಿ ಮನೆಯಲ್ಲಿ ಮಾಡಿದ ಬೆಳೆ ಸಾರು I Bele Saaru

Follow
Bhagya Tv

ಈ ರೀತಿಯಾದ ಹಣ್ಣನ್ನು ನೀವು ನೋಡಿದ್ದೀರಾ ಈ ಹಣ್ಣಿನ ಜ್ಯೂಸನ್ನು ಕುಡಿದಿದ್ದೀರಾ
Health Benefits Of This Juice
   • ಈ ರೀತಿಯಾದ ಹಣ್ಣನ್ನು ನೀವು ನೋಡಿದ್ದೀರಾ  ಈ...  


ಈ ವಿಡಿಯೋ ನೋಡಿ ಬೇಳೆ ಸಾರಿನ ಪುಡಿ ಮನೆಯಲ್ಲೇ ಮಾಡಿ
   • ಖಾರದ ಪುಡಿ ಮಾಡುವ ವಿಧಾನ । ಸಾಂಬಾರ್ ಪೌಡರ್...  


ರುಚಿಕರವಾದ ಬೇಳೆ ಸಾರು ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ ಒಂದು ಕಪ್
ಈರುಳ್ಳಿ 2
ಟೊಮೆಟೋ ಹಣ್ಣು 4
ಕ್ಯಾರೆಟ್ 1
ನವಕೋಲು ಒಂದು
ಹುರುಳಿಕಾಯಿ 15 ರಿಂದ 20
ನುಗ್ಗೆಕಾಯಿ 4
ಬದನೆಕಾಯಿ 1
ಆಲುಗೆಡ್ಡೆ 1
ಸಾರಿನಪುಡಿ 3 ಟೇಬಲ್ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಹುಣಸೆಹಣ್ಣು ಒಂದು ನೆಲ್ಲಿಕಾಯಿ ಗಾತ್ರದಷ್ಟು
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಬೆಳ್ಳುಳ್ಳಿ 4 ರಿಂದ 5 ಎಸಳು
ಹಿಂಗು ಸ್ವಲ್ಪ
ಬೆಡಗಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

#BhagyaTvSambarRecipe #BhagyaTvRasam #BhagyaTvSaaru

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

posted by carlosrosas6y