It was never so easy to get YouTube subscribers
Get Free YouTube Subscribers, Views and Likes

ಜೀರಿಗೆ ಮತ್ತು ಮೆಣಸಿನ 100% ರಸ | Jeera and Pepper 100% Rasam | How To Make Easy Rasam Recipe In Kannada

Follow
Bhagya Tv

ಜೀರಿಗೆ ಮತ್ತು ಮೆಣಸನ್ನು ಹುರಿದು ಮಾಡಿದ ರಸಂ , ಬಹಳ ಸೊಗಸಾದ , ರುಚಿಯಲ್ಲಿ ಸಾಟಿ ಇಲ್ಲದ ಹಾಗೆ ಆರೋಗ್ಯಕ್ಕೆ ಹಿತವಾದ ಪದೇಪದೇ ಮಾಡಿ ಕುಡಿದು ತಿನ್ನಬೇಕೆನಿಸುವ ರಸ .
ಊಟಕ್ಕೆ ಉಪ್ಪಿನಕಾಯಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮೆಣಸಿನ ರಸಂ, ಒಮ್ಮೆ ಮಾಡಿ ನೋಡಿ ಇದರ ಅಮೋಘವಾದ ರುಚಿ, ಅದ್ಭುತವಾದ ಸುವಾಸನೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ

ಜೀರಿಗೆ ಮತ್ತು ಮೆಣಸಿನ ರಸ ಚಳಿಗಾಲಕ್ಕೆ ಮಾಡಿ ಕುಡಿದರೆ ಸೂಪರ್ ಆಗಿರುತ್ತೆ | Pepper & Jeera Rasam | Rasam recipe

ಜೀರಿಗೆ ಮತ್ತು ಮೆಣಸಿನ ರಸಂ ಮಾಡಲು ಬೇಕಾದಂತಹ ಪದಾರ್ಥಗಳು :
Required ingredients :

Black pepper 1 1/2 tbsp ಕಾಳು ಮೆಣಸು ಒಂದುವರೆ ಟೇಬಲ್ ಸ್ಪೂನ್
Jeera 1 tbsp ಜೀರಿಗೆ 1 ಟೇಬಲ್ ಸ್ಪೂನ್
Tomato 2 nos ಟೊಮೆಟೋ ಹಣ್ಣು 2
Coriander Little ಕೊತ್ತಂಬರಿ ಸೊಪ್ಪು ಸ್ವಲ್ಪ
Curry leaves little ಕರಿಬೇವಿನ ಸೊಪ್ಪು ಸ್ವಲ್ಪ
Red chilli 4 Nos ಒಣ ಮೆಣಸಿನಕಾಯಿ 4
Garlic 1 ಬೆಳ್ಳುಳ್ಳಿ 1
Oil 2 tbsp ಎಣ್ಣೆ 2 ಟೇಬಲ್ ಸ್ಪೂನ್
Asafoetida little ಇಂಗು ಸ್ವಲ್ಪ
Mustard seeds little ಸಾಸಿವೆ ಸ್ವಲ್ಪ
Turmeric powderlittle ಅರಿಶಿನದ ಪುಡಿ ಸ್ವಲ್ಪ
Tamarind 1 lemon size ಒಂದು ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು
Salt to taste ರುಚಿಗೆ ತಕ್ಕಷ್ಟು ಉಪ್ಪು

ಹುರುಳಿ ಕಾಳು ಉಪ್ಸಾರು ಮತ್ತು ಪಲ್ಯ

How to make Hurali Kaalu Upsaaru 100 % traditional food of South Karnataka
   • ಹುರುಳಿ ಕಾಳು ಉಪ್ಸಾರು ಮತ್ತು ಪಲ್ಯ | Hura...  

ಬಸ್ಸಾರು ಮತ್ತು ಬೀನ್ಸ್ ಬೇಳೆ ಪಲ್ಯ 100% ಹಳ್ಳಿ ಸ್ಟೈಲ್
How to make Bele Bassaru Palya In Kannada 100% Village Style
   • ಬಸ್ಸಾರು ಮತ್ತು ಬೀನ್ಸ್ ಬೇಳೆ ಪಲ್ಯ 100% ಹ...  

ತಿಳಿ ಸಾರು 100% ಮದುವೆ ಮನೆ ಸ್ಟೈಲ್
How to make Rasam 100% Hotel Style & South Indian marriage hall Style
   • ತಿಳಿ ಸಾರು 100% ಮದುವೆ ಮನೆ ಸ್ಟೈಲ್ / Ras...  

ಹಲಸಿನ ಹಣ್ಣಿನ ರಸಂ ಅಥವಾ ತಿಳಿ ಸಾರು ಮಾಡುವ ವಿಧಾನ
How to make jackfruit Rasam recipe
   • ಹಲಸಿನ ಹಣ್ಣಿನ ರಸಂ ಅಥವಾ ತಿಳಿ ಸಾರು ಮಾಡುವ...  

ಟೊಮೇಟೊ ರಸಂ ಕೇವಲ 5 ನಿಮಿಷದಲ್ಲಿ
Tomato Rasam In 5 Minutes
   • ಟೊಮೇಟೊ ರಸಂ ಕೇವಲ 5 ನಿಮಿಷದಲ್ಲಿ । Tomato...  

ಬೆಸ್ಟ್ ಹೊಟೇಲ್ ರಸಂ ( ನುಗ್ಗೆ ಕಾಯಿ ರಸಂ )
How to make Best South Indian Rasam / Hotel Style Rasam Recipe
   • ಬೆಸ್ಟ್ ಹೊಟೇಲ್ ರಸಂ ( ನುಗ್ಗೆ ಕಾಯಿ ರಸಂ )...  
https://www.youtube.com/c/bhagyatv?su...

posted by carlosrosas6y