15 YouTube views, likes subscribers in 10 minutes. Free!
Get Free YouTube Subscribers, Views and Likes

ಬಿಸಿಲ ಬೇಗೆಗೆ ತಂಪು ನೀಡುವ ಮೊಸರನ್ನ 100% ಹೋಟೆಲ್ ಸ್ಟೈಲ್ ನಲ್ಲಿ | Summer Special Curd Rice 100% Hotel Style

Follow
Bhagya Tv

ಹಲೋ ವೀಕ್ಷಕರೆ ನಮಸ್ಕಾರ ಈ ವಿಡಿಯೋದ ಮೂಲಕ ಬಹಳ ಸೊಗಸಾಗಿ ಅಷ್ಟೇ ರುಚಿಕರವಾಗಿ ಹೋಟೆಲ್ ನಲ್ಲಿ ಮದುವೆಮನೆಗಳಲ್ಲಿ ಹಾಗೆ ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡುವಂತಹ ಬಹಳ ಪವಿತ್ರವಾದಂತಹ ಮೊಸರನ್ನವನ್ನು ಯಾವ ರೀತಿ ಮಾಡುವುದು ಹಾಗೆ ಬೇಕಾದ ಪದಾರ್ಥಗಳನ್ನು ತಿಳಿಸಿ ಕೊಡಲಾಗಿದೆ ಬಹಳ ಅಮೋಘವಾದ ರೆಸಿಪಿ ವಿಡಿಯೋ ನೋಡಿ ಟ್ರೈ ಮಾಡಿ ನೋಡಿ.



Required ingredients :
Rice 1 cup ಅಕ್ಕಿ 1ಕಪ್
Curd 3 cup ಮೊಸರು 3 ಕಪ್
Milk 1 cup ಹಾಲು 1 ಕಪ್
seedless green grapes 1/2 cup ಸೀಡ್ಲೆಸ್ ದ್ರಾಕ್ಷಿ ಅರ್ಧ ಕಪ್
pomegranate 1/2 cup ದಾಳಿಂಬೆ ಹಣ್ಣು ಅರ್ಧ ಕಪ್
Oil 3 tbsp ಎಣ್ಣೆ 3 ಟೇಬಲ್ ಸ್ಪೂನ್
Green chilli 4 to 5 ಹಸಿಮೆಣಸಿನಕಾಯಿ ನಾಲ್ಕರಿಂದ ಐದು
Red chilli 4 nos ಒಣ ಮೆಣಸಿನಕಾಯಿ 4
Mustard seeds little ಸಾಸಿವೆ ಸ್ವಲ್ಪ
Grated ginger half inch ತುರಿದ ಶುಂಠಿ ಅರ್ಧ ಇಂಚು
Black pepper seeds 5 ಮೆಣಸಿನಕಾಳು 5
Cashew nut 10 to 15 ಗೋಡಂಬಿ ಹತ್ತರಿಂದ ಹದಿನೈದು
coriander leaves letter ಕೊತ್ತುಂಬರಿಸೊಪ್ಪು ಸ್ವಲ್ಪ
curry leaves little ಕರಿಬೇವು ಸೊಪ್ಪು ಸ್ವಲ್ಪ
chana dal 1tbsp ಕಡಲೆಬೇಳೆ 1 ಟೇಬಲ್ ಸ್ಪೂನ್
urad dal 1 tbsp ಉದ್ದಿನಬೇಳೆ 1 ಟೇಬಲ್ ಸ್ಪೂನ್
jeera 3/4 tbsp ಜೀರಿಗೆ ಮುಕ್ಕಾಲು ಟೇಬಲ್ ಸ್ಕೂಲ್
asafoetida little ಇಂಗು ಸ್ವಲ್ಪ
Sugar 1 tbsp ಸಕ್ಕರೆ 1 ಟೇಬಲ್ ಸ್ಪೂನ್
salt to taste ರುಚಿಗೆ ತಕ್ಕಷ್ಟು ಉಪ್ಪು


https://www.youtube.com/c/bhagyatv?su...


#bhagyatvrecipes #curdrecipes #curdrice #summerspecialrecipes #inkannada

posted by carlosrosas6y