YouTube magic that brings views, likes and suibscribers
Get Free YouTube Subscribers, Views and Likes

169 ದಿನದ vlog ನನ್ನ ಅದೃಷ್ಟ ಬಸವಣ್ಣ ಬಂದ ಮನೆಗೆ ಆದ್ರೆ?ಪರಿಸ್ಥಿತಿ ಮೀರಿ ದುಡ್ಡು ಕೇಳ್ತಾರೆ ಈ ಮನುಷ್ಯರು

Follow
Savitha Savi

ಮೂಕ ಪ್ರಾಣಿಗಳ ಹೆಸರಲ್ಲಿ ಮನುಷ್ಯ ಇಷ್ಟೊಂದು ಮೋಸ ಮಾಡ್ತಿದಾನಾ? ದುಡ್ಡಿದ್ರೆ ಏನ್ ಬೇಕಿದ್ರು ಆಗತ್ತಾ?..#dailyvlog #vlog #motivation #kannadavlogger
#motivationalvideo #selflove #spinalcordinjury #paralyzed #wheelchairvlogger #wheelchairlifestyleeveryday♿ #terracottajewellerymaking #handmadejewelry #clayjewellery #clayart #motivationalvideo #selflove #spinalcordinjury #paralyzed #wheelchairvlogger #wheelchairlifestyleಹೊಸ ಕಲೆ ಮಣ್ಣಿಂದ #terracottaerrings #terracottajewelry #handmadejewellerydesign #handmadejewelry New design #terracottaerrings #handmadejewellerydesign #terracottaerrings #terracottajewelry #handmadejewelryಹಾಯ್ ನನ್ ಸವಿತಾ.. ನಾನು ನನ್ನ ಜೀವನ ಬದಲಾಗಿಯಿಸಿಕೊಳ್ಳಲು ತುಂಬಾ ಕಷ್ಟ ಪಟ್ಟೀದಿನಿ, ಹಾಗೆ ಈಗ್ಲೂ ಕಷ್ಟ ಪಡ್ತಿದಿನಿ ಪ್ರತಿಯೊಬ್ಬ ಮನುಷ್ಯ ಜೀವನ ಚನಾಗಿದ್ರೆ ಓಕೆ ಬಟ್ ಕೆಲವೊಂದು ತಿರುವು ಅವನ ಜೀವನ ಬದಲಾಗುವಂತೆ ಮಾಡತ್ತೆ. ಆದ್ರೆ ನನ್ನ ಜೀವನದ ಕತೆ ಡಿಫರೆಂಟ್ ಇದೆ.....ದಯವಿಟ್ಟು ಎಲ್ಲರು support ಮಾಡಿ .

ನಾನು wheelchair ನಲ್ಲಿ ಇದೀನಿ ಬಟ್ ಪರವಾಗಿಲ್ಲ ಬದುಕಿ ತೋರಿಸ್ತೀನಿ ಏನಾದ್ರು ಒಂದು ಸಾಧನೆ ಮಾಡ್ತೀನಿ .. ಆದ್ರೂ youtube ನಲ್ಲಿ ಒಂದ್ ಇ ತರ ಚಾನೆಲ್ ಮಾಡ್ಬೇಕು ಅಂತ ಆಸೆ ಇತ್ತು... ನಾನು wheelchair ನಲ್ಲಿ ಇದೀನಿ ಅಂತ ಸಬ್ಸ್ಕ್ರೈಬ್ ಮಾಡದೇ ಇದ್ರು ಪರವಾಗಿಲ್ಲ ನನ್ ವಿಡಿಯೋ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡಿ.. ...


ನನ್ ನಂಬಿದೀನಿ ನನ್ನ ಯಲ್ಲ ವಿಡಿಯೋ ಗಳು ನಿಮಗೆ ಇಷ್ಟ ಆಗತ್ತೆ ಅಂತ

ಧನ್ಯವಾದಗಳು

posted by ligne33dq