15 Free YouTube subscribers for your channel
Get Free YouTube Subscribers, Views and Likes

18 The importance of Soil Carbon - Humus | ಸಾವಯವ ಇಂಗಾಲದ - ಹ್ಯೂಮಸ್ ನ ಮಹತ್ವ || Dr. L. Narayana Reddy.

Follow
Nadoja Dr. L Narayanareddy Foundation

Nadoja Dr. Narayan Reddy (19352019) was a role model and an inspiration within the global organic movement.
Join the TELEGRAM Channel for UPDATES: https://t.me/nrd_foundation
To share his knowledge, small videos through 'Nadoja Narayana Reddy Foundation' is a small attempt to provide guidance on natural farming. Tens of thousands of problems are being solved today.
ಡಾ. ಎಲ್. ನಾರಾಯಣ ರೆಡ್ಡಿ (19352019),1972 ರಿಂದಲೂ ಕೃಷಿಯಲ್ಲಿ ತೊಡಗಿ ಅಪಾರ ಅನುಭವವನ್ನು ತಮ್ಮ ಪ್ರಯೋಗಗಳ ಮೂಲಕವಾಗಿ ಫಲಗಳನ್ನ ಕಂಡುಕೊಂಡವರು. ಜಮೀನಿನೊಂದನ್ನ ಖರೀದಿಸಿ, ಗೋ ಆಧಾರಿತ ನೈಸರ್ಗಿಕ ಕೃಷಿ ಬಗ್ಗೆ ಹೆಚ್ಚು ಒತ್ತು ಕೊಟ್ಟವರು. 'ನಾಡೋಜ ನಾರಾಯಣ ರೆಡ್ಡಿ ಪೌಂಡೇಷನ್' ಮೂಲಕವಾಗಿ ರೆಡ್ಡಿಯವರ ಜ್ಞಾನವನ್ನ ಈ ವಿಡಿಯೋಗಳ ಮೂಲಕವಾಗಿ ನೈಸರ್ಗಿಕ ಕೃಷಿ ಬಗ್ಗೆ ಮಾರ್ಗದರ್ಶನವನ್ನ ನೀಡುವ ಒಂದು ಚಿಕ್ಕ ಪ್ರಯತ್ನ. ಇದನ್ನ ನಮ್ಮ ಕೃಷಿಕರು ಅರಿತು ನಡೆದರೆ ಸಾಕು; ಇವತ್ತು ನಾವು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಪರಿಹಾರ ದೊರಕೀತು.
#nrd #naisargikakrushi

posted by decirosvk