YouTube magic that brings views, likes and suibscribers
Get Free YouTube Subscribers, Views and Likes

2 ಕೆಜಿ ಅಳತೆಯಲ್ಲಿ ಮಳೆಗಾಲಕ್ಕೆ ಕುರುಮ್ ಕುರುಮ್ ಕೊಬ್ಬರಿ ಕಡ್ಡಿ|kobbari kaddi| coconut sticks for snacks

Follow
uttara karnatakada adugegalu

4 ಗ್ಲಾಸ್ ಅಕ್ಕಿ
1 1/2 ಗ್ಲಾಸ್ ಹುರಿಕಡಲೆ ( ಪುಟಾಣಿ)
1/4 ಕಪ್ ಉದ್ದಿನ ಬೇಳೆ
1/4 ಕಪ್ ಕಡ್ಲಿ ಬೇಳೆ
1/4 ಕಪ್ ಹೆಸರು ಬೇಳೆ
3 ಚಮಚ ಕೊತಂಬರಿ ಕಾಳು
2 ಚಮಚ ಜೀರಿಗೆ
1 ಚಮಚ ಆಜವಾನ


ರುಬ್ಬಲು ಬೇಕಾದ ಪಧರ್ಥ :
ತೆಂಗಿನಕಾಯಿ ತುರಿ
ಕರಿಬೇವು
ಕೊತಂಬರಿ
ಉಪ್ಪು
ಜೀರಿಗೆ
ಬೆಳ್ಳುಳ್ಳಿ
4 ದೊಡ್ಡ ಚಮಚ ಸೂಜಿ ಮೆಣಸು

posted by definidad3