Secret weapon how to promote your YouTube channel
Get Free YouTube Subscribers, Views and Likes

ಮಸಾಲೆ ತಟ್ಟೆಇಡ್ಲಿ ಜೊತೆ 2 ರೀತಿ ಹೋಟೆಲ್ ಶೈಲಿ ಸಾಂಬಾರ್ | masala thatte idli u0026 2 type of hotel style sambar

Follow
Vishnus Kitchen

ಆಲ್ ಇನ್ ಒನ್ ಸಾಂಬಾರ್ ಪುಡಿ :
All in one sambar powder :

   • ALL IN ONE ಸಾಂಬಾರ್ ಪುಡಿ / ಸಾರಿನ ಪುಡಿ ...  


ಮಸಾಲೆ ತಟ್ಟೆ ಇಡ್ಲಿ ಮಾಡುವ ವಿಧಾನ :
Ingredients for masala thatte idli :

ಉದ್ದಿನ ಬೇಳೆ / Urad dal 1/2 cup
ಇಡ್ಲಿ ಅಕ್ಕಿ (ಸೇಲಮ್ ಅಕ್ಕಿ) / Idli rice (salem rice) 2 cup
ಮೆಂತ್ಯ / Methi seeds 1/4 tsp
ಉಪ್ಪು ಸ್ವಲ್ಪ / Salt little
ಇಡ್ಲಿಗೆ ಒಗ್ಗರಣೆ / For seasoning :
ಎಣ್ಣೆ / Oil 1 tbsp
ಸಾಸಿವೆ / Mustard seeds 1 tsp
ಹಚ್ಚಿದ ಕರಿಬೇವು ಸ್ವಲ್ಪ / Chopped curry leaves little
ತುರಿದ ಶುಂಠಿ ಸ್ವಲ್ಪ / Grated ginger little
ಸಣ್ಣಗೆ ಹಚ್ಚಿದ ಈರುಳ್ಳಿ / Finely chopped onion 1
ನೆನೆಸಿದ ಕಡಲೆಬೇಳೆ / Soaked channa dal 1 tbsp
ಹಚ್ಚಿದ ಸಬ್ಬಕ್ಕಿ ಸೊಪ್ಪು ಸ್ವಲ್ಪ / Chopped Dil leaves little
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped coriander leaves little

ಮೊದಲನೇ ರೀತಿಯ ಹೋಟೆಲ್ ಸ್ಟೈಲ್ ಸಾಂಬಾರ್ :
Ingredients for 1st type of sambar :

ಕಾಯಿತುರಿ / Grated coconut 3/4 cup
ಆಲ್ ಇನ್ ಒನ್ ಸಾಂಬಾರ್ ಪುಡಿ / All in one sambar powder 2 tbsp
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದ / Tamarind amla sized
ಎಣ್ಣೆ / Oil 1 tbsp
ತುಪ್ಪ / Ghee 1 tbsp
ಸಾಸಿವೆ / Mustard seeds 1 tsp
ಒಣ ಮೆಣಸಿನಕಾಯಿ / Dry chilli 4
ಕರಿಬೇವು 2 ಎಸಳು / Curry leaves 2 strip
ಸಾಂಬಾರ್ ಈರುಳ್ಳಿ / Sambar onion 1 cup
ಹಚ್ಚಿದ ಟೊಮ್ಯಾಟೋ / Chopped tomato 3
ಅರಿಶಿನ / Turmeric powder 1/4 tsp
ಹಿಂಗು / Hing 1/4 tsp
ಉಪ್ಪು ರುಚಿಗೆ ತಕ್ಕಷ್ಟು / Salt as per requirement
ಬೆಲ್ಲ ಸ್ವಲ್ಪ / Jaggery little
ಬೇಯಿಸಿದ ತೊಗರಿಬೇಳೆ / Cooked toor dal 1/4 cup

ಎರಡನೆ ರೀತಿಯ ಹೋಟೆಲ್ ಸ್ಟೈಲ್ ಸಾಂಬಾರ್ :
2nd type of hotel style sambar :

ತೊಳೆದು ನೆನೆಸಿದ ತೊಗರಿಬೇಳೆ / Washed and soaked toor dal 1/2 cup
ಎಣ್ಣೆ / Oil 1 tsp
ಅರಿಶಿನ 2 ಚಿಟಿಕೆ / Turmeric powder 2 pinch
ಹಚ್ಚಿದ ಮೂಲಂಗಿ / Chopped radish 250 grams
ಉಪ್ಪು ಸ್ವಲ್ಪ / Salt little
ಹಚ್ಚಿದ ಟೊಮ್ಯಾಟೋ / Chopped tomato 2
ಎಣ್ಣೆ / Oil 1/2 tsp
ಕಡಲೆಬೇಳೆ / Channa dal 1 tsp
ಉದ್ದಿನಬೇಳೆ / Urad dal 2 tsp
ಅಕ್ಕಿ / Rice 1/2 tsp
ಕಾಳುಮೆಣಸು / Black pepper 7/8
ಮೆಂತ್ಯ ಸ್ವಲ್ಪ / Methi seeds very little
ಜೀರಿಗೆ / Jeera seeds 1 tsp
ಧನಿಯಾ / Coriander seeds 1 tbsp
ಗುಂಟೂರು ಮೆಣಸಿನಕಾಯಿ / Guntur chillies 3
ಬ್ಯಾಡಗಿ ಮೆಣಸಿನಕಾಯಿ / Byadgi chillies 5
ಕರಿಬೇವು 1 ಎಸಳು / Curry leaves 1 strip
ತುರಿದ ಒಣ ಕೊಬ್ಬರಿ / Grated dry coconut 1/2 cup
ಅರಿಶಿನ /Turmeric powder 1/4 tsp
ಹಿಂಗು / Hing 1/4 tsp
ಎಣ್ಣೆ / Oil 2 tbsp
ಸಾಂಬಾರ್ ಈರುಳ್ಳಿ / Sambar onion 1 cup
ಹಚ್ಚಿದ ನುಗ್ಗೆಕಾಯಿ / Chopped drumstick 2
ಹಸಿ ಬಟಾಣಿ / Green peas 1/2 cup
ಹಚ್ಚಿದ ಟೊಮೆಟೊ / Chopped tomato 1
ಉಪ್ಪು ರುಚಿಗೆ ತಕ್ಕಷ್ಟು / Salt as per requirement
ಹುಣಸೆಹಣ್ಣು (ರಸ) ನೆಲ್ಲಿಕಾಯಿ ಗಾತ್ರದ / Tamarind juice extract from amla sized
ಬೆಲ್ಲ ಸ್ವಲ್ಪ / Jaggery little
ಒಗ್ಗರಣೆಗೆ / For seasoning :
ತುಪ್ಪ / Ghee 1 tbsp
ಸಾಸಿವೆ / Mustard seeds 1 tsp
ಒಣ ಮೆಣಸಿನಕಾಯಿ Dry chillies 4
ಜೀರಿಗೆ / Jeera seeds 1/2 tsp
ಕರಿಬೇವು 2 ಎಸಳು / Curry leaves 2 strip
ಅರಿಶಿನ 2 ಚಿಟಿಕೆ / Turmeric powder 2 pinch
ಹಿಂಗು 2 ಚಿಟಿಕೆ / Hing 2 pinch
ಹಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ / Chopped coriander leaves little


ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :

   • sweets  

ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :

   • snacks  

ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :

   • veg rice recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :

   • veg breakfast recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :

   • powders  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಸಾರು ಮತ್ತು ಗೊಜ್ಜು curry recipes:

   • ಸಾರು ಮತ್ತು ಗೊಜ್ಜು curry recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

sambar recipes:
   • ಹುಳಿ sambar recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

traditional recipes:
   • traditional recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

PICKLES:
   • PICKLES  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

Palya recipes:
   • Palya recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಅವರೆಕಾಳು recipes:
   • ಅವರೆಕಾಳು recipes  





































#masalaidli
#idlisambhar
#sambar
#vishnus_kitchen

posted by 4KLPx1