YouTube magic that brings views, likes and suibscribers
Get Free YouTube Subscribers, Views and Likes

ಮಂಗಳೂರು ಗಣೇಶೋತ್ಸವ 2024.Mangalore ganeshostava2024/ ಮೈದಾನದಲ್ಲಿ ವೈಭವದಿಂದ ಗಣಪತಿ ವಿಸರ್ಜನೆ.

Follow
Karavali YouTube channel

ಮಂಗಳೂರು ಗಣೇಶೋತ್ಸವ 2024
Karavali youTube chanel ನ್ನು subscribe madi

ಮಂಗಳೂರಿನ ನೆಹರೂ ಮೈದಾನದಲ್ಲಿ ಒಂಬತ್ತು ದಿನಗಳ ವರೆಗೆ ಗಣಪತಿ ಉತ್ಸವ ಬಹಳ ಅದ್ದೂರಿಯಾಗಿ ನಡೆಯುತ್ತದೆ

ಒಂಬತ್ತನೇ ದಿನದ ರಾತ್ರಿ ವಿಜೃಂಭಣೆಯಿಂದ ಗಣಪತಿ ಮೆರವಣಿಗೆ ಯೊಂದಿಗೆ ವಿಸರ್ಜನೆ ಮಾಡಲಾಗುತ್ತದೆ . ಮೆರವಣಿಗೆಯು ಸಾಂಸ್ಕ್ರತಿಕ ಕಾರ್ಯಕ್ರಮ, ನೃತ್ಯ, ಹಾಗೂ ಬಣ್ಣ ಬಣ್ಣದ ಆಕರ್ಷಕ ಸ್ತಬ್ದ ಚಿತ್ರ ಬೀದಿ ಯುದ್ದಕ್ಕೂ ಕಣ್ಮನ ಸೆಳೆಯುತ್ತದೆ. ತುಳುನಾಡಿನ ಆಚಾರ ವಿಚಾರಗಳನ್ನು ಕಣ್ತುಂಬಿ ಕೊಳ್ಳಬಹುದು.
ರಸ್ತೆ ಯುದ್ದಕ್ಕೂ ನಿದಾನಗತಿಯಲ್ಲಿ ಸಾಗುವ ಟ್ಯಾಬ್ಲೋ ಗಳ
ರಚನೆ ಬಹಳ ನಾಜೂಕಿನ ಕೆಲಸ. ಆಕರ್ಷಕ ಮೆರವಣಿಗೆಯು ನೋಡಲು ಸುಂದರ ವಾಗಿದೆ.
#photography #cinematic #manglore #vlogger #youtube #gansha #clips

posted by arthrogen00