It was never so easy to get YouTube subscribers
Get Free YouTube Subscribers, Views and Likes

ರಸಂ ಪೇಸ್ಟ್ ಬೇಕು ಅಂದಾಗ ಬಿಸಿನೀರಿಗೆ ಬೆರೆಸಿದರೆ ಆಯ್ತು ಒಂದು ಸಲ ಮಾಡಿಡ್ಕೊಂಡ್ರೆ 6ತಿಂಗಳಾದ್ರೂ ಹಾಳಾಗಲ್ಲ👌 ರುಚಿ

Follow
Samaa foods

ರಸಂ ಪೇಸ್ಟ್ ಬೇಕು ಅಂದಾಗ ಬಿಸಿನೀರಿಗೆ ಬೆರೆಸಿದರೆ ಆಯ್ತು ಒಂದು ಸಲ ಮಾಡಿಡ್ಕೊಂಡ್ರೆ 6ತಿಂಗಳಾದ್ರೂ ಹಾಳಾಗಲ್ಲ ರುಚಿ

ಮೊದಲ ಬಾರಿಗೆ ಯೌಟ್ಯೂಬ್ ನಲ್ಲಿ ಪರ್ಫೆಕ್ಟ್ ರಸಂ ಪೇಸ್ಟ್ ರೆಸಿಪಿ ನಮ್ಮ ಚಾನೆಲ್ ನಲ್ಲಿ ಮಿಸ್ ಮಾಡ್ದೆ ಟ್ರೈ ಮಾಡಿ
ಚೆನ್ನಾಗಿ ಕಾದಿರುವ ನೀರಿಗೆ ಸೇರಿಸಿ ಬೆರೆಸಿದರಾಯ್ತು ಟೇಸ್ಟಿ ರಸಂ ರೆಡಿ,,,, ಫ್ರಿಡ್ಜ್ ಅಲ್ಲಿ 6ತಿಂಗಳಿಗಿಂತ ಹೆಚ್ಚು ದಿನ ಸ್ಟೋರ್ ಮಾಡಬಹುದು,,, ಹೊರಗೆ 3 ತಿಂಗಳಿಗೆ ಮಾಡಿ ಇಡಬಹುದು,,,,,,

ಇತ್ತೀಚಿಗೆ ಮಾರುಕಟ್ಟೆಗೆ ಬಂದ ರೆಡಿಮೇಡ್ ರಸಂ ಪೇಸ್ಟ್ ನಿಂದ ಪ್ರೇರಣೆ ಯಾಗಿ ಈ ರೆಸಿಪಿ ತುಂಬಾ ಶ್ರಮ ಹಾಕಿ ಕಲಿತುಕೊಂಡೆ,,,,,,, ಖಂಡಿತ ಒಂದು ಸಲ ಟ್ರೈ ಮಾಡಿ ಪಕ್ಕಾ #tamarindrasam ಇಷ್ಟ ಪಡ್ತಿರಾ

Thank you ❤❤❤

#samaafoods #rasampaste #readymaderasampaste #nopreservetive #homemade #indirasstyle_rasampaste #oneminuterasam #paste #rasam #tomatorasam

posted by erikamu13un