Grow your YouTube channel like a PRO with a free tool
Get Free YouTube Subscribers, Views and Likes

ಈ ಗಜೇಂದ್ರ ಆನೆ ಯಾರು? ಆತನ ಕಾಲು ಹಿಡಿದಿರುವ ಮೊಸಳೆ ಯಾರು? ಈ ಆನೆಗೂ ಭಗವಂತ ಯಾಕೆ ಮೋಕ್ಷ ಕೊಟ್ಟ! gajendra moksha

Follow
ಭಗವಂತನೆಡೆಗೆ

ನಾವೀಗಾಗಲೇ ತುಂಬಾ ಚಿತ್ರಗಳಲ್ಲಿ ಗಜೇಂದ್ರ ಮೋಕ್ಷದ ಕುರಿತು ನೋಡಿದ್ದೇವೆ ಅದರಲ್ಲಿ ಒಂದು ಆನೆಯ ಕಾಲನ್ನು ಒಂದು ಮೋಸ ಹಿಡಿದಿರುವುದನ್ನು ನೋಡುತ್ತೇವೆ ಹಾಗಾದರೆ ಆ ಆನೆ ಯಾರು ಮತ್ತು ಮೊಸಳೆಯ ಈ ಗಜೇಂದ್ರನಿಗೆ ಮಾತ್ರ ಮೋಕ್ಷವನ್ನು ಕೊಟ್ಟನ ಭಗವಂತ ಅಥವಾ ಮೊಸಳೆಗೂ ಕೂಡ ಮೋಕ್ಷವನ್ನು ಕೊಟ್ಟನ ಗಜೇಂದ್ರ ಮೋಕ್ಷವನ್ನು ಕೇಳುವುದರಿಂದ ನಮಗೇನು ಉಪಯೋಗ ಎಲ್ಲದರ ಸಂಪೂರ್ಣ ಮಾಹಿತಿಯನ್ನು ನಮ್ಮ ಪರಮಪೂಜ್ಯ ಗುರುಗಳಾಗಿರುವಂತಹ ಶ್ರೀ ಶ್ರೀ ಅನಂತ ಕೃಷ್ಣಾಚಾರ್ಯರಿಂದ ಈ ಪ್ರವಚನದಿಂದ ತಿಳಿಯೋಣ

posted by arosohu