Grow your YouTube views, likes and subscribers for free
Get Free YouTube Subscribers, Views and Likes

Halli mane Horanadu (210 years old)ಮಲೆನಾಡ ಹಳ್ಳಿಮನೆ' (210 years old house)

Follow
MALNAD MANE

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು
ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಸಮೀಪ ಇರುವ ಅಡ್ಕೋಡು ಗ್ರಾಮದಲ್ಲಿದೆ ಈ 'ಹಳ್ಳಿ ಮನೆ'.
'ಮಲೆನಾಡು ಮನೆ' ತಂಡವು ಪುರಾತನವಾದ ಹಾಗೂ ವಿಶೇಷವಾದ ತಾಣಗಳ ಬಗ್ಗೆ ವಿಚಾರಿಸಿದಾಗ ನಮಗೆ 210 ವರ್ಷಗಳ ಹಳೆಯ ಮನೆಯ ಬಗ್ಗೆ ಸುದ್ದಿ ಕೇಳಿಬಂತು. ನಮ್ಮ ತಂಡವು ಆ ಮನೆಗೆ ಭೇಟಿ ನೀಡಿ ಕೆಲವು ಮಾಹಿತಿಯನ್ನು ಕಲೆಹಾಕಿದೆವು. ಆ ಮಾಹಿತಿ ನಿಮ್ಮ ಮುಂದೆ,

posted by igdrasilsmq