Grow your YouTube channel like a PRO with a free tool
Get Free YouTube Subscribers, Views and Likes

ಆಂಧ್ರ ಶೈಲಿಯ ದಾಲ್ ಪಪ್ಪು ಮಾಡುವ ವಿಧಾನ | How to make andra style daal pappu recipe in Kannada

Follow
Bhagya Tv

ಆಂಧ್ರಶೈಲಿಯ ರುಚಿಕರವಾದ ದಾಲ್ ಪಪ್ಪು ಮಾಡುವ ವಿಧಾನ
Required ingredients :

ಪಾಲಕ್ ಸೊಪ್ಪು ಒಂದು ಕಟ್ಟಿ ನಷ್ಟು Palak leaves 1 bunch ( spinach leaves )
ಚಿಲ್ಕರವೆ ಸೊಪ್ಪು ಅರ್ಧ ಕಟ್ಟಿದಷ್ಟು Chilakarive soppu ( kannada name ) 1/2 bunch
ಈರುಳ್ಳಿ 2 Onion 2
ಟೊಮೆಟೋ ಹಣ್ಣು 1 Tomato 1
ತೊಗರಿಬೇಳೆ ಅರ್ಧ ಕಪ್ಪಿನಷ್ಟು Tur dal 1/2 cup
ಹೆಸರುಬೇಳೆ ಕಾಲ್ ಕಪ್ಪಿನಷ್ಟು Moong dal 1/4 cup
ಹಸಿಮೆಣಸಿನಕಾಯಿ ಹತ್ತರಿಂದ ಹನ್ನೆರಡು Green chilli 10 to 12
ಒಣ ಮೆಣಸಿನಕಾಯಿ 2 Red chilli 2
ಅಡುಗೆ ಎಣ್ಣೆ 4 ಟೇಬಲ್ ಸ್ಪೂನ್ Cooking oil 4 tbsp
ಬೆಳ್ಳುಳ್ಳಿ 1 ಗೆಡ್ಡೆ Garlic 1 full
ಕರಿಬೇವಿನ ಸೊಪ್ಪು ಸ್ವಲ್ಪ Curry leaves little
ಜೀರಿಗೆ 1 ಟೀ ಸ್ಪೂನ್ Jeera 1 tsp
ಅರಿಶಿನದ ಪುಡಿ ಅರ್ಧ ಟೀ ಸ್ಪೂನ್ Turmeric powder 1/2 tsp
ಧನಿಯಾ ಪುಡಿ ಒಂದು ಟೀ ಸ್ಪೂನ್
Coriander powder 1 tsp
ಅರ್ಧ ನಿಂಬೆ ಹಣ್ಣು ಗಾತ್ರದ ಹುಣಸೆ ಹಣ್ಣು Half lemon sized tamarind
ತುಪ್ಪ 1 ಟೇಬಲ್ ಸ್ಪೂನ್ Ghee 1 tbsp
ರುಚಿಗೆ ತಕ್ಕಷ್ಟು ಉಪ್ಪು Salt to taste


#bhagyatvrecipes #AndhraStlye #DalPappu

https://www.youtube.com/c/bhagyatv?su...

posted by carlosrosas6y