Easy way to get 15 free YouTube views, likes and subscribers
Get Free YouTube Subscribers, Views and Likes

ಹುಳಿಹುಳಿ ಮತ್ತು ಖಾರ ಖಾರವಾದ ಹುಣಸೆಹಣ್ಣಿನ ತಿಳಿಸಾರು / ರಸಂ ಮಾಡುವ ವಿಧಾನ | How To Make Tamarind Rasam Recipe

Follow
Bhagya Tv

ಹುಣಸೆ ಹಣ್ಣಿನ ರಸಂ ಮಾಡಲು ಬೇಕಾದ ಪದಾರ್ಥಗಳು
ಹುಣಸೆ ಹಣ್ಣು ಎರಡು ನಿಂಬೆಹಣ್ಣು ಗಾತ್ರದ್ದು tamarind 2 Lemon size
ಟೊಮೊಟೊ 2 tomato 2 nos
ಜೀರಿಗೆ 2 ಟೇಬಲ್ ಸ್ಪೂನ್ jeera 2 tbsp
ಮೆಣಸು ಹತ್ತರಿಂದ ಹನ್ನೆರಡು ಕಾಳು black pepper seeds 10 to 12
ಗುಂಟೂರು ಮೆಣಸಿನಕಾಯಿ 10 Guntur Chilli 10 nos
ಬೆಳ್ಳುಳ್ಳಿ ಒಂದು ಗಡ್ಡೆ garlic 1 full
ಎಣ್ಣೆ 1 ಟೇಬಲ್ ಸ್ಪೂನ್ oil 1 tbsp
ಕರಿಬೇವಿನ ಸೊಪ್ಪು ಸ್ವಲ್ಪ curry leaves little
ಕೊತ್ತಂಬರಿ ಸೊಪ್ಪು ಸ್ವಲ್ಪ coriander leaves little
ಅರಿಶಿಣದ ಪುಡಿ ಸ್ವಲ್ಪ turmeric powder little
ಸಾಸಿವೆ ಸ್ವಲ್ಪ mustard seeds little
ಇಂಗು ಚಿಟಿಕೆ ಎಷ್ಟು Pinch of asafoetida
ರುಚಿಗೆ ತಕ್ಕಷ್ಟು ಉಪ್ಪು salt to taste


#bhagyatvrecipes #RasamRecipeinkannada #TamarindRasam

https://www.youtube.com/c/bhagyatv?su...

posted by carlosrosas6y