YouTube doesn't want you know this subscribers secret
Get Free YouTube Subscribers, Views and Likes

ಈ ರೀತಿ ಅದ್ಭುತ ರುಚಿಯ ಪನ್ನೀರ್ ಬುರ್ಜಿ ಒಮ್ಮೆ ಮಾಡಿ ನೋಡಿ I Best lunch box recipe paneer bhurji

Follow
Bhagya Tv

#bhagyatvrecipes #bhagyatv #bhagyatvkannada #paneer #bhurji

ಪನ್ನೀರ್ ಬುರ್ಜಿ ಮಾಡುವ ವಿಧಾನ I How to make paneer bhurji

https://mysunpure.in/

ಪನ್ನೀರ್ ಬುರ್ಜಿ ಮಾಡಲು ಬೇಕಾದ ಪದಾರ್ಥಗಳು
ಪನೀರ್ 200 ಗ್ರಾಂ
ಈರುಳ್ಳಿ 1
ರೆಡ್ ಕ್ಯಾಪ್ಸಿಕಮ್ 1
ಗ್ರೀನ್ ಕ್ಯಾಪ್ಸಿಕಂ 1
ಟೊಮೊಟೊ ಹಣ್ಣು 1
ಎಣ್ಣೆ 2 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನ್ಯ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಜೀರಿಗೆ ಪುಡಿ 1 ಟೀ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

posted by carlosrosas6y