Grow your YouTube channel like a PRO with a free tool
Get Free YouTube Subscribers, Views and Likes

ಚಿತ್ರಾನ್ನಕಿಂತಲೂ ಅತಿ ಹೆಚ್ಚಾದ ರುಚಿಯ ಕ್ಯಾಪ್ಸಿಕಂ ಚಿತ್ರಾನ್ನ ಮಾಡುವ ವಿಧಾನ I Different Variety Lemon Rice

Follow
Bhagya Tv

#bhagyatvrecipes #bhagyatv #bhagyatvkannada #lemon #lemonrice

ಚಿತ್ರಾನ್ನವನ್ನು ಈ ರೀತಿ ಒಮ್ಮೆ ಮಾಡಿ ನೋಡಿ I How to make capsicum lemon rice

ಕ್ಯಾಪ್ಸಿಕಂ ಚಿತ್ರನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಕ್ಯಾಪ್ಸಿಕಂ 2
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಹಸಿ ಶುಂಠಿ 1/2 ಇಂಚು
ಹಸಿಮೆಣಸಿನಕಾಯಿ 4
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ 3 ಟೇಬಲ್ ಸ್ಪೂನ್
ಕಡಲೆಕಾಯಿ ಬೀಜ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ ಸ್ವಲ್ಪ
ಒಣಮೆಣಸಿನಕಾಯಿ 2
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

posted by carlosrosas6y