Rock YouTube channel with real views, likes and subscribers
Get Free YouTube Subscribers, Views and Likes

ಬಿಸಿಯಾದ ರುಚಿಯಾದ ಆರೋಗ್ಯಕರವಾದ ದಿಡೀರ್ ದೋಸೆ ಮಾಡುವ ವಿಧಾನ I How to make instant ragi dosa

Follow
Bhagya Tv

#bhagyatvrecipes #bhagyatv #bhagyatvkannada #dosa #dosabatter

ತಕ್ಷಣಕ್ಕೆ ಮಾಡಬಹುದಾದ ಇನ್ಸ್ಟೆಂಟ್ ದೋಸೆ ಇದು I Quick and easy instant dosa making

https://mysunpure.in/

ಹೆಸರುಬೇಳೆ ಮತ್ತೆ ರಾಗಿ ಹಿಟ್ಟಿನ ದೋಸೆ ಮಾಡಲು ಬೇಕಾದ ಪದಾರ್ಥಗಳು
ರಾಗಿ ಹಿಟ್ಟು 1 ಕಪ್
ಹೆಸರುಬೇಳೆ ಅರ್ಧ ಕಪ್
ಕಡ್ಲೆಬೇಳೆ 2 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಎಣ್ಣೆ 3 ರಿಂದ 4 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

posted by carlosrosas6y