Grow your YouTube views, likes and subscribers for free
Get Free YouTube Subscribers, Views and Likes

ಈ ರೀತಿ ಅದ್ಭುತ ರುಚಿಯ ಗೋಧಿ ದೋಸೆ ಎಂದಾದರೂ ಮಾಡಿದ್ದೀರಾ I How to make instant wheat dosa

Follow
Bhagya Tv

#bhagyatvrecipes #bhagyatv #bhagyatvkannada #dosa #indianfood #instentrecipe
ಬಹಳ ಸುಲಭವಾಗಿ ದಿಡೀರ್ ಅಂತ ಗೋದಿ ದೋಸೆ ಮಾಡುವ ವಿಧಾನ I Quick and easy healthy wheat dosa recipe making

https://mysunpure.in/

ಗೋಧಿ ಹಿಟ್ಟಿನ ಇನ್ಸ್ಟಂಟ್ ದೋಸೆ ಮಾಡಲು ಬೇಕಾದ ಪದಾರ್ಥಗಳು
ಗೋಧಿ ಹಿಟ್ಟು 1 ಕಪ್
ಟೊಮೊಟೊ ಹಣ್ಣು 1
ಆಲೂಗಡ್ಡೆ ಚಿಕ್ಕದು 2
ಎಣ್ಣೆ 2 ರಿಂದ 3 ಟೇಬಲ್ ಸ್ಪೂನ್
ಜೀರಿಗೆ ಅರ್ಧ ಟೀ ಸ್ಪೂನ್
ಕಾಳು ಮೆಣಸಿನ ಪುಡಿ ಅರ್ಧ ಟೀ ಸ್ಪೂನ್
ಚಿಲ್ಲಿ ಫ್ಲೆಕ್ಸ್ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು




Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

posted by carlosrosas6y