#bhagyatvrecipes #bhagyatv #bhagyatvkannada #rice #paneer #paneerrice
ಪನ್ನೀರ್ ರೈಸ್ ಎಷ್ಟು ಸುಲಭವಾಗಿ ಹಾಗೆ ರುಚಿಕರವಾಗಿ ಮಾಡಬಹುದು ಗೊತ್ತಾ I Quick and easy tasty paneer rice
https://mysunpure.in/
ಪನ್ನೀರ್ ರೈಸ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಪನೀರ್ 150 ಗ್ರಾಂ
ಈರುಳ್ಳಿ 1
ಟೊಮೊಟೊ ಹಣ್ಣು 1
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಸೋಂಪು ಕಾಳು ಸ್ವಲ್ಪ
ಕಸೂರಿ ಮೇಥಿ ಸ್ವಲ್ಪ
ಹಸಿ ಶುಂಠಿ ಅರ್ಧ ಇಂಚು
ಬೆಳ್ಳುಳ್ಳಿ 1 ಗೆಡ್ಡೆ
ಹಸಿಮೆಣಸಿನಕಾಯಿ 6
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಚಕ್ಕೆ ಅರ್ಧ ಇಂಚು
ಲವಂಗ 2
ಏಲಕ್ಕಿ ಕಾಯಿ 2
ಕಲ್ಲುವ ಸ್ವಲ್ಪ
ಸ್ಟಾರ್ ಮಸಾಲ 1
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs