Get free YouTube views, likes and subscribers
Get Free YouTube Subscribers, Views and Likes

ಹೋಳಿಗೆ ಸಾರು / ಒಬ್ಬಟ್ಟು ಬೆಳೆ ಕಟ್ಟಿನ ಸಾರು ಮಾಡುವ ವಿಧಾನ I Tasty Holige Saaru Obbattina Bele Rasam Recipe

Follow
Bhagya Tv

ಹೋಳಿಗೆ ಅಥವಾ ಒಬ್ಬಟ್ಟು ಸಾರು ಮಾಡಲು ಬೇಕಾದ ಪದಾರ್ಥಗಳು
ಬೇಳೆ ಬೇಯಿಸಿ ಬಸಿದ ನೀರು
ಎಣ್ಣೆ 2 ಟೇಬಲ್ ಸ್ಪೂನ್
ಜೀರಿಗೆ 2 ಟೇಬಲ್ ಸ್ಪೂನ್
ಮೆಂತ್ಯ ಸ್ವಲ್ಪ
ಕಾಳುಮೆಣಸು 6 ರಿಂದ 8
ಬೆಳ್ಳುಳ್ಳಿ 1 ಗಡ್ಡೆ
ಒಣಮೆಣಸಿನಕಾಯಿ 6 ರಿಂದ 8
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನಕಾಯಿತುರಿ 2 ಟೇಬಲ್ ಸ್ಪೂನ್
ಬೇಳೆ ಹೂರಣ 1 ಟೇಬಲ್ ಸ್ಪೂನ್
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಸಾಸಿವೆ ಸ್ವಲ್ಪ
ಇಂಗು ಚಿಟಿಕೆ ಯಷ್ಟು
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

#BhagyaTvRecipes #bhagyaTV #BhagyaTvKannada #Rasam #Saaru

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

posted by carlosrosas6y