Rock YouTube channel with real views, likes and subscribers
Get Free YouTube Subscribers, Views and Likes

Jayanth Kaikini Life Journey | ಕವಿ ಜಯಂತ ಕಾಯ್ಕಿಣಿ ತಮ್ಮ ಊರಿನ ಬಗ್ಗೆ ತಮ್ಮ ಜೀವನದ ಬಗ್ಗೆ ವಿವರಿಸಿದ್ದು ಹೀಗೆ

Follow
Janardhan Hebbar

ಪ್ರೇಮ ಕವಿ ಎಂದೇ ಹೆಸರಾದ ಜಯಂತ ಕಾಯ್ಕಿಣಿ ಅವರು ತನ್ನ ಗೋಕರ್ಣದಲ್ಲಿ ಇರುವ ತಮ್ಮ ಮನೆ, ಕಲಿತ ಶಾಲೆ, ಓಡಾಡಿದ, ಸ್ಪೂರ್ತಿ ನೀಡಿದ ಸ್ಥಳ ಹೀಗೆ ಎಲ್ಲ ವಿಚಾರವಾಗಿ ಅವರೇ ವಿವರಿಸಿದ ಅಪರೂಪದ ವಿಡಿಯೋ ಇದು. ಸಮಯ ನ್ಯೂಸ್ ನಲ್ಲಿ ಈ ವಿಡಿಯೋ ಪ್ರಸಾರವಾಗಿತ್ತು. Janardhan Hebbar, Shivaputra, Sharanu ಈ ಮೂವರು ಸೇರಿ ಚಿತ್ರೀಕರಿಸಿದ ದೃಶ್ಯ ಇದು. ಅವರೊಂದಿಗೆ ಕಳೆದ ಆ ಕ್ಷಣವೂ ನಮಗೆ ಎಂದೆಂದೂ ಸವಿನೆನಪು. ಅಂದಹಾಗೆ ಇದು 2012ರಲ್ಲಿ ಸಮಯ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿತ್ತು.

This is a video containing life details and journey of the famous kannada poet jayanth kaikini, watch him and enjoy as he describes about his birth , education and all the ups and downs of his life.

jayanth kaikini is a lyricist, who has written some beautiful lines. Watch jayanth kaikini's interview and his poem narration.

#jayanthkaikini #jayanthkaikinisongs #jayanthkaikiniinterview #jayanthkaikinilifejourney #Janardhanhebbar

posted by lilgaddy22zl