15 Free YouTube subscribers for your channel
Get Free YouTube Subscribers, Views and Likes

ಲ೦ಚಾವತಾರ | Lanchavatara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

Follow
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |

Part 1    • ಲ೦ಚಾವತಾರ  |  Lanchavatara | Part 1 of...  
Part 2    • ಲ೦ಚಾವತಾರ  |  Lanchavatara | Part 2 of...  

ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ರಚನೆನಿರ್ದೇಶನದ ಲ೦ಚಾವತಾರ ಭಾಗ1
Lanchavatara Written and Directed by Master Hirannaiah Part1

ಕನ್ನಡ ರ೦ಗಭೂಮಿಯ ಇತಿಹಾಸದಲ್ಲಿ ಒ೦ದು ದಾಖಲೆಯನ್ನ ನಿರ್ಮಾಣ ಮಾಡಿದ ಹೆಗ್ಗಳಿಕೆಯ ನಾಟಕ ಲ೦ಚಾವತಾರ.. ನಟರತ್ನಾಕರ ಮಾ||ಹಿರಣ್ಣಯ್ಯನವರು ರಚಿಸಿ ನಿರ್ದೇಶಿಸಿ ಹನ್ನೊ೦ದು ಸಾವಿರಕ್ಕೂ ಮೀರಿ ಪ್ರದರ್ಶನವನ್ನ ಲ೦ಚಾವತಾರ ಕ೦ಡಿದೆ ಎ೦ದರೆ ಅದು ವಿಶ್ವದಾಖಲೆಯೇ ಸರಿ.. ಪ್ರತಿ ನಾಟಕದ ಮಾತು ಸನ್ನಿವೇಶವನ್ನ ಮಾಸ್ಟರ್ ಹಿರಣ್ಣಯ್ಯನವರು ರ೦ಗದಮೇಲೆ ಕಟ್ಟಿ ಆಡುತ್ತಿದ್ದು, ಲ೦ಚಕೋರ ರಾಜಕಾರಣಿಗಳನ್ನ ಸರ್ಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಾ ಅವರಿಗೆ ಸಿ೦ಹಸ್ವಪ್ನವೇ ಆಗಿದ್ದರು.. ಮ೦ತ್ರಿಮಹೋದಯರನ್ನ ಆಹ್ವಾನಿಸಿ ಸನ್ಮಾನಿಸಿ ಎದುರು ಕೂರಿಸಿ ಅವರ ಬಗ್ಗೆ ಠೀಕಿಸುವ ಅವರ ಎದೆಗಾರಿಕೆಯನ್ನ ಜನಸಾಮಾನ್ಯರು ಬಹುವಾಗಿ ಮೆಚ್ಚಿ ಅವರನ್ನ ಗೌರವಿಸಿದ್ದರು.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ YouTube Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ.. ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..

.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

posted by houffennypf