Free YouTube views likes and subscribers? Easily!
Get Free YouTube Subscribers, Views and Likes

ನೀಲ ಗಗನದೊಳು ಪದ್ಯಕ್ಕೆ ನವಿಲಿನಂತೆ ನರ್ತಿಸಿದ ಅರವತ್ತಾರರ ಹರೆಯದ ತೀರ್ಥಹಳ್ಳಿ 😊... ಜನ್ಸಾಲೆಯವರ ಸುಮಧುರ ಗಾಯನ.🎤

Follow
Vinayak Bhat . Vinu

ದಿನಾಂಕ 15/02/2022ರಂದು ಶ್ರೀರಾಮ ಭಜನಾ ಮಂಡಳಿಯ ವತಿಯಿಂದ ಇಡಗುಂಜಿ ಸಮೀಪ ನಡೆದ ಯಕ್ಷಗಾನ: ಕಾರ್ತವೀರ್ಯ... ಮುಮ್ಮೇಳ: ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಶೀ ಮಾರುತಿ ಬಯಲುಗದ್ದೆ, ಶೀ ದೀಪಕ ಕುಂಕಿ... ಹಿಮ್ಮೇಳ: ಶೀ ರಾಘವೇಂದ್ರ ಆಚಾರ್ಯ ಜನ್ಸಾಲೆ, ಶ್ರೀ ಗಜಾನನ ಭಂಡಾರಿ ಬೋಳ್ಗೆರೆ, ಶೀ ಗಜಾನನ ಹೆಗಡೆ ಸಾಂತೂರು.

posted by verhoorde03