15 YouTube views, likes subscribers in 10 minutes. Free!
Get Free YouTube Subscribers, Views and Likes

ನಾನು ಮನೆ ಬಿಟ್ಟು ಹೋಗುವಾಗ ಅವನು ಕೇಳಿದ ಆ ಪ್ರಶ್ನೆ? | Nayana Sharath | Rajesh Reveals Specials

Follow
Rajesh Gowda

#nayana #nayanacomedy #nayanacomedykhiladigalu #kannadapodcast #rajeshreveals #therajeshreavels #rajeshgowda #rjrajesh


ನಟಿ ನಯನಾ ಜೀವನದಲ್ಲಿ ಅಪ್ಪನೇ ವಿಲನ್ ಯಾಕೆ? ಬಾಲ್ಯದಲ್ಲಿ ಅಂತಹದ್ದೇನಾಯ್ತು..?

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪಟಪಟ ಮಾತು..ನಕ್ಕು ನಗಿಸುವ ಪಂಚ್‌ ಡೈಲಾಗ್‌ಗಳು, ನಗು ಮುಖ..ನೋಡಿದ ಎಂತವರಾದರೂ ಎಷ್ಟು ಚಂದದ ಲವಲವಕೆಯ ಜೀವನ ಎಂದುಕೊಳ್ಳುವಂತೆ ನಯನಾ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಆದರೆ ಆಕೆಯ ಜೀವನದಲ್ಲಿ ಎಂದೂ ಮರೆಯದ ಕಹಿ ಘಟನೆಗಳು ನಡೆದಿದ್ದು, ಕೇಳಿದರೆ ಖಂಡಿತಾ ಕಣ್ಣೀರಾಗುತ್ತೇವೆ.

posted by fairygirlx1z