Secret weapon how to promote your YouTube channel
Get Free YouTube Subscribers, Views and Likes

ಮನಸಿನ ಶಾಂತಿ ಬಯಸುವವರು ಈ ಶಕ್ತಿಶಾಲಿ ವರಾಹ ಮಂತ್ರವನ್ನು ಭಕ್ರಿಯಿಂದ ಕೇಳಿ| Powerful Varaha Mantra| KANNADA ||

Follow
NAGAVE MAHAMAYA

ಮನಸಿನ ಶಾಂತಿ ಬಯಸುವವರು ಈ ಶಕ್ತಿಶಾಲಿ ವರಾಹ ಮಂತ್ರವನ್ನು ಭಕ್ರಿಯಿಂದ ಕೇಳಿ| Powerful Varaha Mantra| KANNADA ||

ಈ ವೀಡಿಯೋದಲ್ಲಿ ನಾವು ಸಕಲ ಯಂತ್ರದಲ್ಲಿ
ವಾಸ ಮಾಡುವ ಸಕಲ ಯಂತ್ರದೇವತಾ
(ವರಾಹ ದೇವರ) ಮಂತ್ರವನ್ನು ಜಪಿಸಲಿದ್ದೇವೆ.
ವರಾಹ ದೇವರು ಶ್ರೀಹರಿ ವಿಷ್ಣುದೇವರ 3 ನೇ
ಶಕ್ತಿಶಾಲಿ ಅವತಾರ. ಈ ಅವತಾರದಲ್ಲಿ
ಶ್ರೀಹರಿ ವಿಷ್ಣು ದೇವರು ಭೂದೇವಿ
ತಾಯಿಯನ್ನು ವಿವಾಹವಾಗಿದ್ದಾರೆ.

ವರಾಹ ದೇವರ ಈ ಮಂತ್ರವನ್ನು ಭಕ್ತಿಯಿಂದ
ಮತ್ತು ವಿಶ್ವಾಸದಿಂದ ಯಾರು ಕೇಳುತ್ತಾರೋ,
ಅವರು ಈ ಭವ ಸಾಗರದಿಂದ ಪಾರಾಗುತ್ತಾರೆ,
ಮನಸಿಗೆ ಶಾಂತಿ ದೊರೆಯುತ್ತದೆ, ಚಿಂತೆ
ದೂರವಾಗುತ್ತದ, ಆನಂದ ದೊರೆಯುತ್ತದೆ
ಮತ್ತು ಭೂಖ ರೀತಿಯ ಯೋಗ ಕೂಡಿ
ಬರುತ್ತದೆ.

ಮಂತ್ರಗಳು ಫಲ ಕೊಡಲು ಸ್ವಲ್ಪ ಸಮಯ
ತೆಗೆದುಕೊಳ್ಳುತ್ತವೆ. ಹಾಗಾಗಿ, ಸಹನೆಯಿಂದ
ಈ ಮಂತ್ರವನ್ನು ಪೂರ್ತಿ 108 ಬಾರಿ ಕೇಳಿ.

ಈ ವರಾಹ ಮಂತ್ರವನ್ನು ಕೇಳುವಾಗ ಕೈಗಳಲ್ಲಿ
ಈ ಮುದ್ರೆಯನ್ನು ಹಿಡಿದುಕೊಳ್ಳಿ ಮತ್ತು
ಮಂತ್ರವನ್ನು 108 ಬಾರಿ ಕೇಳಿ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#bhakti
#bhaktimantra
#devotional
#devotionalmantra
#mantra
#ಕನ್ನಡ
#ಮಂತ್ರ
#kannada
#varaha
#ವರಾಹ
#nagave mahamaya

MANTRA. VARAHA MANTRA
ವರಾಹ ಮಂತ್ರ

ARTIST. GAURI
ಗೌರಿ

posted by premenindai