How to get free YouTube subscribers, likes and views?
Get Free YouTube Subscribers, Views and Likes

ಶಿಕ್ಷಣ ಮತ್ತು ನಾನು

Follow
SUVARNAGIRI FILMS

ಶಿವರಾಮ ಕಾರಂತರ ಬಹುತೇಕ ಕಾದಂಬರಿಗಳನ್ನು ಓದಿ ಕಾರಂತರ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ಸದಾನಂದ ಸುವರ್ಣರು, ಕಾರಂತರ ಜೀವನೋತ್ಸಾಹ, ಜೀವನ ಪ್ರೀತಿ, ಪ್ರಯೋಗಶೀಲತೆ ಹಾಗೂ ವಿಶಿಷ್ಟತೆಗೆ ಮಾರುಹೊಗಿದ್ದರು. ಕಾರಂತರ ಆತ್ಮಕಥೆಯಾದ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಆಧರಿಸಿ ಅವರು 199798ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ಸರಣಿ "ಕಾರಂತ ದರ್ಶನ"ದ ಲಭ್ಯ ಸಂಚಿಕೆಗಳು ಆಸಕ್ತರ ವೀಕ್ಷಣೆಗಾಗಿ

posted by itsdaangerouspt