15 Free YouTube subscribers for your channel
Get Free YouTube Subscribers, Views and Likes

ಪ್ರೇಕ್ಷಕರನ್ನೂ ಹಾಸ್ಯದಲ್ಲಿ ತೊಡಗಿಸಿಗೊಂಡ ಪ್ರತಿಭಾವಂತ ಹಾಸ್ಯಗಾರ ಮಂದಾರ 😂😍|sandesh mandara yakshagana comedy

Follow
Rangasthala Official - ರಂಗಸ್ಥಳ

Sandesh Mandara Hasya in Mahakali Magadendra Yakshagana

ಸಂದೇಶ ಮಂದಾರ ಒಬ್ಬ ಯುವ ಪ್ರತಿಭಾವಂತ ಹಾಸ್ಯ ಕಲಾವಿದ ಅಲ್ಲದೆ ಸವ್ಯಸಾಚಿ ಕಲಾವಿದನೂ ಹೌದು

ವಿ.ಸೂ ಇಲ್ಲಿ ಯಾರನ್ನೂ ನೋಯಿಸುವ ಉದ್ದೇಶವಿಲ್ಲ...ಹಾಸ್ಯವನ್ನು ಹಾಸ್ಯವಾಗಿ ಸ್ವೀಕರಿಸಿ ಯಾವುದೇ ವಿಮರ್ಶೆ ಬೇಡ ....ನೊಂದ ಮನಕೆ ಮುದಗೊಳಿಸುವ ಹಾಸ್ಯ ಕಲಾವಿದನ ಮನವನ್ನು ವಿಮರ್ಶೆಯಿಂದ ನೋಯಿಸಬೇಡಿ

ಎಲ್ಲರಿಗೂ ನಮಸ್ಕಾರ,

ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ತುಳುನಾಡಿನ ಜನರ ಭಾವನೆ

ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
_____________________________________________

ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
" Rich Dad Poor Dad "
ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು
https://amzn.to/37am5TH
_____________________________________________

ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು
ಯಕ್ಷಾಂತರಂಗ ನಮ್ಮ ಫೇಸ್‌ಬುಕ್‌ ಪೇಜ್

  / yakshantarangaಯಕ್ಷಾಂತರಂಗ108573583963061  
_____________________________________________


_____________________________________________

ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು
   / @rangasthalaofficial  
_____________________________________________

ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....

ಈ ವೀಡಿಯೋ ಕುರಿತು ,

ದಿ 25 02 2021

ಪ್ರಗತಿಪರ ರೈತ ರವೀಂದ್ರ ಐತಾಳ್ರ ಸೇವಾರ್ಥ ,

ಸ್ಥಳ ಪಾರಂಪಳ್ಳಿ , ಸಾಲಿಗ್ರಾಮ ಪಡುಕೆರೆ

ಪಾವಂಜೆ ಮೇಳದ ಆಟ
Pavanje Mela Yakshagana

ಮಹಾಕಲಿ ಮಗಧೇಂದ್ರ ಯಕ್ಷಗಾನ
Mahakali Magadendra Yakshagana

ಹಿಮ್ಮೇಳ

ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿ
Patla Sathish Shetty

ಗುರುಪ್ರಸಾದ್ ಬೋಳಿಂಜಡ್ಕ
Guruprasad Bolinjadka

ಪ್ರಶಾಂತ್ ಶೆಟ್ಟಿ ವಗೆನಾಡು
Prashant Shetty Vagenadu

ಪೂರ್ಣೇಶ್ ಆಚಾರ್ಯ
Poornesh Acharya

ಮುಮ್ಮೇಳ

ಸಂದೇಶ ಮಂದಾರ
Sandesh Mandara

ಹಾಸ್ಯರತ್ನ ಉಜಿರೆ ನಾರಾಯಣ
Hasyarathna Ujire Narayana

ಲೋಕೇಶ್ ಮುಚ್ಚೂರ್
Lokesh Mucchoor

ಮೋಹನ್ ಬೆಳ್ಳಿಪಾಡಿ
Mohan Bellipady

ಇತರರನ್ನು ಗುರುತಿಸಿ ತಿಳಿಸಿ


ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤

_____________________________________________

ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು
   • Patla Sathish Shetty  
_____________________________________________

ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು ❤
   • Kavyashree Ajeru Yakshagana  
_____________________________________________

ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು
   • Jansale Yakshagana Songs  
_____________________________________________

ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ
   • Ganesh Acharya Yakshagana Songs  
_____________________________________________

ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು    • Yakshagana Comedy  
_____________________________________________

ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು
   • Bhavyashree Yakshagana  
_____________________________________________

ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ
   • Ravichandra Kannadikatte  
_____________________________________________

ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು ❤

Prakyath Shetty:    • Prakyath Shetty  

Amrutha Adiga Yakshagana:    • Amrutha Adiga Yakshagana  

_____________________________________________
ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು
   • Chinmay Bhat Yakshagana  

_____________________________________________

posted by wariator4v