The easiest way to skyrocket your YouTube subscribers
Get Free YouTube Subscribers, Views and Likes

ಕುರಿ ಸಾಕಾಣಿಕೆಯಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ / sheep farming / ಕುರಿ ಗೊಬ್ಬರ ಇಂದ 4ತಿಂಗಳಿಗೆ 1 ಲಕ್ಷ ಆದಾಯ /

Follow
Amith Adda

ಕುರಿ ಸಾಗಾಣಿಕೆ ಇಂದ ತಿಂಗಳಿಗೆ ಒಂದು ಲಕ್ಷ ಲಾಭ ಬರುತ್ತೆ
ಕುರಿಗಳಿಗೆ ಹೀಟ್ ಆಗ್ಬಾರ್ದು ಅಂತ ನಾವು ಬೆಲ್ಲದ ನೀರು ಕುಡಿಸ್ತಿವಿ
ಮೂರು ತಿಂಗಳ ಮರಿ ತಗೊಂಡು ಬಂದು ನಾಕು ತಿಂಗಳ ಮರಿಗಳನ್ನು ಮೇಯಿಸಿ ಸೇಲ್ ಮಾಡಿದ್ರೆ 40 ಲಕ್ಷ ಪಟ್ಟಿ ಆಗುತ್ತೆ
ನಾವು ಅಮೀನಗಡಯಿಂದ ಹಿಪ್ಪರಗಿ ಇಂದ ಕುರಿಗಳನ್ನು ತಗೊಂಡು ಬರ್ತೀವಿ
ಕುರಿಗಳಿಂದ ಬಂದಿರುವ ಗೊಬ್ಬರವನ್ನು ನಾಲ್ಕು ತಿಂಗಳಿಗೆ 1 ಲಕ್ಷಕ್ಕೆ ಮಾರಾಟ ಮಾಡ್ತೀವಿ

ರೈತರ ವಿಳಾಸ
ಪರಸಪ್ಪ ಹುಗ್ಗಿ
ಬಿಜಾಪುರ ಜಿಲ್ಲೆ ನಡಗುಂದಿ

DISCLAIMER:

ಈ ವೀಡಿಯೊದ ಶೂಟಿಂಗ್ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಲಿಲ್ಲ No animals were harmed during shooting of this video

#sheepfarming, #kurisakanike, #amithadda #farminginfirmation, #goatfarming, #kuribusiness, #tagarusakanike #sheepfarming

posted by erstenmal01