Learn how to get Free YouTube subscribers, views and likes
Get Free YouTube Subscribers, Views and Likes

ಮಣ್ಣು ರಹಿತ ತಾರಸಿ ತೋಟ | Soilless Terrace garden

Follow
Prajavani | ಪ್ರಜಾವಾಣಿ

ಉತ್ತಮವಾದ ಮಣ್ಣು ಲಭ್ಯವಾಗದ ನಗರದ ಕೈತೋಟ ಪ್ರಿಯರಿಗೆ ಮಣ್ಣು ರಹಿತ ಕೈತೋಟ ವಿಧಾನ ತುಂಬಾ ಉಪಯುಕ್ತ ಪದ್ಧತಿ.
ಈ ವಿಧಾನದಲ್ಲಿ ಮಣ್ಣಿಗೆ ಪರ್ಯಾಯವಾಗಿ ಕೊಕೊಪಿತ್‌, ಎರೆಹುಳು ಗೊಬ್ಬರ ಮತ್ತು ಕಾಂಪೋಸ್ಟ್‌(ತ್ಯಾಜ್ಯದಿಂದ ತಯಾರಾಗುವ ಗೊಬ್ಬರ) ಬಳಸಲಾಗುತ್ತದೆ.
ಮಣ್ಣು ರಹಿತ ತೋಟದಲ್ಲಿ ಬಳಸುವ ಕೊಕೊಪಿತ್ ಮತ್ತು ಗೊಬ್ಬರ ನೀರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿ ನೀರಿನ ಬಳಕೆ ಕಡಿಮೆ ಮಾಡಬಹುದು.
ಮಣ್ಣು ಆರೋಗ್ಯಪೂರ್ಣವಾಗಿಲ್ಲದಿದ್ದರೆ, ಬೇರುಹುಳು ಬಾಧೆ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಮಣ್ಣ ರಹಿತವಾಗಿರುವುದರಿಂದ ರೋಗಬಾಧೆ ಕಡಿಮೆ.
ಮಣ್ಣು ರಹಿತವಾಗಿರುವುದರಿಂದ ಕುಂಡಗಳು / ಗ್ರೋ ಬ್ಯಾಗ್‌ಗಳನ್ನು ಎತ್ತಿ ಅತ್ತಿಂದಿತ್ತ ಇಡುವುದಕ್ಕೆ ಸುಲಭವಾಗುತ್ತದೆ. ಮಣ್ಣಿನ ಹಾಗೆ ಕೊಕೊಪಿತ್ ಕೈಗೆ ಅಂಟದ ಕಾರಣ ರೀ ಪಾಟಿಂಗ್ ಮಾಡುವುದಕ್ಕೂ ಸುಲಭ.
#terracegarden #soillessgardening
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

posted by kamareoo