Rock YouTube channel with real views, likes and subscribers
Get Free YouTube Subscribers, Views and Likes

ಹುಟ್ಟುಹಬ್ಬದಂತಹ ಸರಳ ಸಮಾರಂಭಗಳಿಗೆ ಮಾಡುವ ಅಡುಗೆಗಳು | tasty recipes for birthday party u0026 other functions

Follow
Vishnus Kitchen

Ingredients :

ಮಸಾಲ ದೋಸೆ ಹಿಟ್ಟು / Masala dosa batter preparation :

ಉದ್ದಿನಬೇಳೆ / Urad dal 1/2 cup
ದೋಸೆ ಅಕ್ಕಿ / Dosa rice 2 cup
ಇಡ್ಲಿ ಅಕ್ಕಿ / Idli rice 1/2 cup
Boiled rice 1/4 cup
ಕಡ್ಲೆಬೇಳೆ / Channa dal 1/4 cup
ಮೆಂತ್ಯ / Methi seeds 2 tsp
ಸಬ್ಬಕ್ಕಿ / Sabudana 1/4 cup
ಗಟ್ಟಿ ಅವಲಕ್ಕಿ / Thick poha 1/2 cup
ಉಪ್ಪು / Salt as per requirement

ಕೆಂಪು ಚಟ್ನಿ / Red chutney :

ಬ್ಯಾಡಗಿ ಮೆಣಸಿನಕಾಯಿ / Byadgi chillies 10 / 12
ಶುಂಠಿ / Ginger 1 inch
ಸಾಂಬಾರ್ ಈರುಳ್ಳಿ / Sambar onion little
ಉಪ್ಪು / Salt very little

ಗುಲಾಬ್ ಜಾಮೂನು / Gulab jamun :

ಜಾಮೂನ್ ಮಿಕ್ಸ್ / Gulab jamun mix 350 grams
ಕುಡಿಸಿದ ಹಾಗೂ ತಣ್ಣಗಾದ ಹಾಲು / Boiled and cooled milk
ಸಕ್ಕರೆ / Sugar 1.5 kg
ನೀರಿನ ಅಳತೆ ಸಕ್ಕರೆಯಸ್ಟು / Water same measure of sugar
ಕೇಸರಿ / Saffron a pinch
ಏಲಕ್ಕಿ ಪುಡಿ / pudi Elaichi powder 1/2 tsp
ನಿಂಬೆ ಹಣ್ಣು / Lemon 1/4

ತರಕಾರಿ ಪಲಾವ್ / Vegetable pulao :

ಸೋನಾ ಮಸೂರಿ ಅಕ್ಕಿ / Sona masoori raw rice 2 big glass (750 grams)
ಹಸಿಮೆಣಸಿನಕಾಯಿ / Green chillies 12
ಶುಂಠಿ / Ginger 1 inch
ಚಕ್ಕೆ / Cinnamon small piece
ಲವಂಗ / Cloves 2
ಏಲಕ್ಕಿ / Elaichi 1
ಸೊಂಪ್ ಕಾಳು / Fennel seeds 1/2 tsp
ಪುದೀನಾ / Mint leaves little
ಕೊತ್ತಂಬರಿ / Coriander leaves little
ಕಾಯಿತುರಿ / Grated coconut 1/4 cup
ಧನಿಯಾ ಪುಡಿ / Coriander powder 1 tsp
ಎಣ್ಣೆ / Oil 50 ml
ತುಪ್ಪ / Ghee 50 ml
ಪಲಾವ್ ಎಲೆ / Bay leaf 2
ಚಕ್ಕೆ / Cinnamon 3 pcs
ಲವಂಗ / Cloves 4
ಏಲಕ್ಕಿ / Elaichi 3
ಮೊಗ್ಗು / Moggu 2
ಚಕ್ರ ಮೊಗ್ಗು / Star anise 2
ಕಲ್ಲಿನ ಹೂವು / Stone flower little
ಸೋಂಪ್ ಕಾಳು / Fennel seeds 1 tsp
ಹಚ್ಚಿದ ಈರುಳ್ಳಿ / Chopped onions 2
ಹಚ್ಚಿದ ಹುರಳಿಕಾಯಿ Chopped beans 1 cup
ಹಚ್ಚಿದ್ದ ಕ್ಯಾರಟ್ / Chopped carrot 1 cup
ಹಚ್ಚಿದ್ದ ನವಿಲುಕೋಸು / Chopped Knol khol 1 cup
ಬಟಾಣಿ / Green peas 1 cup
ಉಪ್ಪು / Salt as per requirement
ಹಚ್ಚಿದ್ದ ಟೊಮೇಟೊ/ Chopped tomato 1
ಮೊಸರು / Curd 1/4 cup

ಮೊಸರುಬಜ್ಜಿ / Raita recipe :

ಹಚ್ಚಿದ್ದ ಸೌತೇಕಾಯಿ / Chopped cucumber little
ಸಣ್ಣಗೆ ಹಚ್ಚಿದ ಈರುಳ್ಳಿ / Finely chopped onion 1/2
ತುರಿದ ಕ್ಯಾರೆಟ್ / Grated carrot 1 tbsp
ಮೆಣಸಿನಕಾಯಿ / Green chilli 1
ತುರಿದ ಶುಂಠಿ / Grated ginger little
ಉಪ್ಪು / Salt as oer taste
ಸಕ್ಕರೆ / Sugar 1 tsp
ಮೊಸರು / Curd 1 cup
ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು /Chopped coriander leaves little

ಆಲೂಗೆಡ್ಡೆ ಪಲ್ಯ / Potato palya :

ಎಣ್ಣೆ / Oil 3 tbsp
ಸಾಸಿವೆ / Mustard seeds 1 tsp
ಕಡ್ಲೆಬೇಳೆ / Channa dal 1 tsp
ಉದ್ದಿನಬೇಳೆ / Urad dal 1 tsp
ಮೆಣಸಿನಕಾಯಿ / Green chillies 8
ಕರಿಬೇವು / Curry leaves 2 strip
ಹಚ್ಚಿದ ಈರುಳ್ಳಿ / Chopped onions 300 grams
ತುರಿದ ಶುಂಠಿ / Grated ginger 1/2 inch
ಅರಿಶಿನ ಪುಡಿ / Turmeric powder 1/4 tsp
ಹಿಂಗು / Hing 1/4 tsp
ಉಪ್ಪು / Salt as per requirement
ಬೇಯಿಸಿದ ಹಾಗೂ ಮ್ಯಾಶ್ ಮಾಡಿದ ಆಲೂಗೆಡ್ಡೆ Cooked and mashed potatoes 1 kg
ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves little

ಕಾಯಿ ಚಟ್ನಿ / Coconut chutney :

ಹಚ್ಚಿದ ಕಾಯಿ / Chopped fresh coconut 1
ಹುರಿಗಡಲೆ / Fried gram 1/2 cup
ಉಪ್ಪು / Salt as per requirement
ನೆನೆಸಿದ ಹುಣಸೆಹಣ್ಣು / Soaked tamarind little
ಶುಂಠಿ / Ginger 1/2 inch
ಮೆಣಸಿನಕಾಯಿ / Green chillies 10 to 12
ಪುದೀನಾ / mint leaves little
ಕೊತ್ತಂಬರಿ ಸೊಪ್ಪು / Coriander leaves little
ಹಿಂಗು / Hing little
ಬೆಲ್ಲ / Jaggery little
ಒಗ್ಗರಣೆ / Seasoning : ಎಣ್ಣೆ / oil 1 tbsp
ಸಾಸಿವೆ / Mustard seeds 1 tsp
ಒಣಮೆಣಸಿನಕಾಯಿ / Dry chillies 4
ಕರಿಬೇವು / Curry leaves 1 strip

ಈರುಳ್ಳಿ ಬೋಂಡ / Onion bonda :

ಹಚ್ಚಿದ ಈರುಳ್ಳಿ / Chopped onion 500 grams
ಉಪ್ಪು / Salt as per requirement
ಸಣ್ಣದಾಗಿ ತುರಿದ ಶುಂಠಿ / Finely grated ginger 1/2 inch
ಸಣ್ಣದಾಗಿ ಹಚ್ಚಿದ ಮೆಣಸಿನಕಾಯಿ / Finely chopped green chillies 4
ಹಚ್ಚಿದ ಪುದೀನಾ / Chopped mint leaves 1 cup
ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves 1 cup
ಕಡಲೆಹಿಟ್ಟು / Gram flour 2 cup
ಅಕ್ಕಿ ಹಿಟ್ಟು / Rice flour 3/4 cup
ಅಚ್ಚಾಖಾರದ ಪುಡಿ / Red chilli powder 1/2 tsp
ಓಂ ಕಾಳು / Ajwain 1/2 tsp
ಅರಿಶಿನ / Turmeric powder 2 pinch
ಹಿಂಗು / Hing 2 pinch
ಬೇಕಿಂಗ್ ಸೋಡಾ / Baking soda 2 pinch

ಮಸಾಲೆ ದೋಸೆ ಮಾಡುವ ಮುನ್ನ / Preparation of masala dosa :

ಚಿರೋಟಿ ರವೆ / Chiroti rava 1/4 cup
ಅಕ್ಕಿ ಹಿಟ್ಟು / Rice flour 1/4 cup
ಸಕ್ಕರೆ / Sugar 1 tbsp



ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :

   • sweets  

ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :

   • snacks  

ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :

   • veg rice recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :

   • veg breakfast recipes  

















#partyfood
#partyrecipes
#vishnus_kitchen

posted by 4KLPx1