Sub4Sub network gives free YouTube subscribers
Get Free YouTube Subscribers, Views and Likes

ಪ್ರಸಾದ ಶೈಲಿಯಲ್ಲಿ ಚಿತ್ರಾನ್ನ ಹಾಗೂ ಮೊಸರನ್ನ ಮಾಡುವ ವಿಧಾನ | temple style chitranna u0026 curd rice recipes

Follow
Vishnus Kitchen

ಚಿತ್ರಾನ್ನಕ್ಕೆ ಬೇಕಾಗಿರುವ ಪದಾರ್ಥಗಳು :
ingredients for lemon rice :

ಎಣ್ಣೆ / oil 80 ml (for 500 grams of rice)
ಕಡಲೆಬೀಜ / peanuts 1/4 cup
ಸಾಸಿವೆ / mustard seeds 1 tsp
ಕಡಲೆಬೇಳೆ / chana dal 1 tbsp
ಉದ್ದಿನಬೇಳೆ / urad dal 1 tbsp
ಹಚ್ಚಿದ ಹಸಿಮೆಣಸಿನಕಾಯಿ / chopped green chillies 12
ತುರಿದ ಶುಂಠಿ / grated ginger 1/2 inch
ಕರಿಬೇವು / curry leaves 4 strip
ಅರಿಶಿನ / turmeric powder 1/4 tsp
ಹಿಂಗು / hing 1/4 tsp
ಕಾಯಿತುರಿ / grated coconut 1 cup
ಉಪ್ಪು / salt as per requirement
ಅನ್ನ / cooked rice 500 grams
ನಿಂಬೆರಸ / lemon juice from 2 lemons
ಹಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves little

ಮೊಸರನ್ನಕ್ಕೆ ಬೇಕಾಗಿರುವ ಪದಾರ್ಥಗಳು :
ingredients for curd rice :

ಅಕ್ಕಿ / raw rice 250 grams
ಎಣ್ಣೆ / oil 1 tbsp
ಸಾಸಿವೆ / mustard seeds 1 tsp
ಜೀರಿಗೆ / jeera seeds 1 tsp
ಗೋಡಂಬಿ / cashews few
ಕಡಲೆಬೇಳೆ / chana dal 1 tsp
ಉದ್ದಿನಬೇಳೆ / urad dal 1 tsp
ಸೀಳಿದ ಹಸಿಮೆಣಸಿನಕಾಯಿ / green chillies slit 3
ತುರಿದ ಶುಂಠಿ / grated ginger 1/4 inch
ಕರಿಬೇವು / curry leaves 2 strip
ಹಿಂಗು / hing 1/4 tsp
ಕಾದಾರಿಸಿದ ಹಾಲು / boiled and cooled milk 1 cup
ಉಪ್ಪು / salt as per requirement
ಮೊಸರು / curd 2 cups 500 ml
ಹಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves little
ದಾಳಿಂಬೆ / pomegranate little


ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :

   • sweets  

ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :

   • snacks  

ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :

   • veg rice recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :

   • veg breakfast recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :

   • powders  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಸಾರು ಮತ್ತು ಗೊಜ್ಜು curry recipes:

   • ಸಾರು ಮತ್ತು ಗೊಜ್ಜು curry recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

sambar recipes:
   • ಹುಳಿ sambar recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

traditional recipes:
   • traditional recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

PICKLES:
   • PICKLES  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

Palya recipes:
   • Palya recipes  

ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ

ಅವರೆಕಾಳು recipes:
   • ಅವರೆಕಾಳು recipes  


















#chitranna
#curdrice
#vishnus_kitchen

posted by 4KLPx1