It was never so easy to get YouTube subscribers
Get Free YouTube Subscribers, Views and Likes

Yakshagana Thala parichaya ಯಕ್ಷಗಾನ ದ ತಾಳಗಳ ಪರಿಚಯ ಯಕ್ಷ ತಾಳ ನಾಟ್ಯ ಮಾಲಿಕೆ ಭಾಗ 1

Follow
ಯಕ್ಷ ಸಿರಿ Yaksha Siri

ಶ್ರೀ ಶಂಕರನಾರಾಯಣ ದೇವಳದ ಆಡಳಿತ ಮಂಡಳಿ ಯ ಸಂಪೂರ್ಣ ಸಹಕಾರದೊಂದಿಗೆ, ಹವ್ಯಾಸಿ ಕಲಾವಿದ ಶ್ರೀ ಕಿಶೋರ್ ಕುಮಾರ್ ಆರೂರ್ ರ ತರಬೇತಿ ಹಾಗೂ ಮೇಲ್ವಿಚಾರಣೆ ಯಲ್ಲಿ ನಡೆಯುತ್ತಿರುವ ಶ್ರೀ ಶಂಕರನಾರಾಯಣ ಕೃಪಾಪೋಷಿತ ಯಕ್ಷ ಸಿರಿ ಶಂಕರನಾರಾಯಣ, ಸುಮಾರು 4 ವರುಷದಿಂದ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ ಹಲವಾರು ಯಶಸ್ವಿ ಪ್ರದರ್ಶನದ ಮೂಲಕ ಮನೆ ಮಾತಾಗಿರುವ ಸಂಸ್ಥೆ. ಈಗಾಗಲೇ ಆನ್ಲೈನ್ ಮೂಲಕ ಕರ್ನಾಟಕ ರಾಜ್ಯ ದ ಹಲವು ಭಾಗದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಸಂಸ್ಥೆ ಯು ಇದೀಗ ಯಕ್ಷ ರಂಗದ ವಿವಿಧ ತಾಳಗಳ ಪರಿಚಯವನ್ನು ತಾಳದ ಉಪಯೋಗದ ವಿವರದ ಜೊತೆ ಯು ಟ್ಯೂಬ್ ನಲ್ಲಿ ಬಿತ್ತರಿಸುವ ಕಾರ್ಯದಲ್ಲಿ ಮನ ಮಾಡಿದ್ದಾರೆ. ಆಸಕ್ತರು ಈ ಯು ಟ್ಯೂಬ್ ಚಾನೆಲ್ ನ್ನು subscribe ಮಾಡಿ ಎಲ್ಲಾ ವಿಡಿಯೋ ಗಳ ಉಪಯೋಗ ಪಡೆಯುವಂತೆ ಕೋರಿಕೆ. ಯಕ್ಷ ತಾಳ ನಾಟ್ಯ ಮಾಲಿಕೆ ಯ ಮೊದಲ ವಿಡಿಯೋ ದಲ್ಲಿ ಯಕ್ಷಗಾನದ ತಾಳ ಕಲಿಕೆಯ ಕುರಿತು ನೋಡೋಣ. 12 ತಾಳಗಳ ಪರಿಚಯ, ಕೈ ತಾಳ ಹಾಗೂ ಆಂಗಿಕ ನಿಲುವು ಹೇಗಿರಬೇಕೆಂದು ನೋಡೋಣ.
In this vedio let's learn about 12 different Thalas of Yakshagana and about what are the basics to start the learning of Yakhagana dance.
#ಯಕ್ಷಗಾನ ತಾಳ ಮಾಲಿಕೆ1
#ಯಕ್ಷಸಿರಿ
#ಯಕ್ಷಸಿರಿ ಶಂಕರನಾರಾಯಣ
#ಯಕ್ಷಗಾನದತಾಳ
#ಯಕ್ಷತಾಳ
#ಕೋರೆತಾಳ
#ಕೊರೆತಾಳ
#ekathala
#ಎಕತಾಳ

posted by Missierhn